Virat Kohli improvises Hardik Pandya's Flying push-ups and challenges him | Oneindia Kannada

2020-07-03 1

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ಅಣ್ಣ ಕೃನಾಲ್ ಪಾಂಡ್ಯಗೆ ಒಂದು ಸವಾಲೆಸಿದಿದ್ದರು. ಫಿಟ್ನೆಸ್ ವರ್ಕೌಟ್‌ಗೆ ಸಂಬಂಧಿಸಿದ ಸವಾಲು ಇದಾಗಿತ್ತು. ಈಗ ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು ಕೊಂಚ ಕಷ್ಟದ ಸವಾಲೆಸೆದಿದ್ದಾರೆ.

Hardik Pandya recently did flying pushups and challenged his brother krunal pandya. But yesterday Virat Kohli improvised the flying pushups with claps and challenged pandya again